ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋತಿದ್ದಕ್ಕೆ ರಿಷಭ್ ಪಂತ್ ಕಾರಣಾನಾ? ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತಕ್ಕೆ ಬಿದ್ದಿರುವ ಹೊಡೆತದ ಕುರಿತೂ ಇಲ್ಲಿ ಮಾಹಿತಿಯಿದೆ.<br /><br />Rishabh Pant was picked over Wriddhiman Saha on his batting merits but he could not capitalise on the chance and failed miserably in both the Test matches against New Zealand.